100 ದಿನದ ಕರ್ನಾಟಕ ಪ್ರವಾಸ | Around Karnataka in 100 days ft. sobengaluru
Description
100 ದಿನದ ಕರ್ನಾಟಕ ಪ್ರವಾಸದ ಹಿಂದಿನ ತಯಾರಿಯ ಕುರಿತು ಮತ್ತು ಕರ್ನಾಟಕದ ಆಹಾರ ವೈವಿಧ್ಯತೆಯ ಕುರಿತು ಅಶ್ವಿನ್ ಪ್ರಭಾಕರ್ ಅವರು ನಿರೂಪಕ ಗಣೇಶ್ ಚಕ್ರವರ್ತಿ ಅವರ ಜೊತೆ ಮಾತನಾಡಿದ್ದಾರೆ.
Host Ganesh Chakravarthi talks to Ashwin Prabhakar about his 100 days Karnataka tour, the challenges he came across, and various food delicacies he relished during the journey.
100 ದಿನದ ಕರ್ನಾಟಕ ಪ್ರವಾಸದ ಹಿಂದಿನ ತಯಾರಿಯ ಕುರಿತು ಮತ್ತು ಕರ್ನಾಟಕದ ಆಹಾರ ವೈವಿಧ್ಯತೆಯ ಕುರಿತು ಅಶ್ವಿನ್ ಪ್ರಭಾಕರ್ ಅವರು ನಿರೂಪಕ ಗಣೇಶ್ ಚಕ್ರವರ್ತಿ ಅವರ ಜೊತೆ ಮಾತನಾಡಿದ್ದಾರೆ. ವಾರಾಂತ್ಯದ ಪ್ರವಾಸಕ್ಕೆ ತಿಂಗಳ ತಯಾರಿ ಮಾಡುವ ಈ ದಿನಗಳಲ್ಲಿ 100 ದಿನದ ಪ್ರವಾಸದ ಹಿಂದಿನ ಅಚ್ಚರಿಯ ತಯಾರಿ ಮತ್ತು 100 ದಿನದ ತಮ್ಮ ಅನುಭವವನ್ನು ಅಶ್ವಿನ್ ಪ್ರಭಾಕರ್ ಅವರು ನಮ್ಮ ಜೊತೆ ಹಂಚಿಕೊಂಡಿದ್ದಾರೆ. ಜೊತೆಗೆ ಫುಡ್ ಬ್ಲಾಗರ್ ಆಗೋ ಮೊದಲಿನ ಅವರ ಜೀವನ ಹೇಗಿತ್ತು ಮತ್ತು ಸೋಬೆಂಗಳೂರು ಅನ್ನೋ ಹೆಸರು ಏಕೆ ಬಂತು ಎಂದು ತಿಳಿಸಿದ್ದಾರೆ. ಬನ್ನಿ ಕೇಳಿ!
In episode 137 of the Thale-Harate Kannada Podcast, Host Ganesh Chakravarthi talks to Ashwin Prabhakar about his 100 days Karnataka tour, the challenges he came across, and various food delicacies he relished during the journey. As a traveler and food blogger, he talks about the importance of research and budgeting one must consider before hitting the road. Additionally, he also shares an interesting story behind the name 'Sobengaluru'.
Follow him on: Instagram, Youtube, Facebook
ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/, Twitter: https://twitter.com/HaratePod/ and Instagram: https://instagram.com/haratepod/.
ಈಮೇಲ್ ಕಳಿಸಿ, send us an email at haratepod@gmail.com or send a tweet and tell us what you think of the show!
You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ .
You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have some video episodes up on YouTube! ಬನ್ನಿ ಕೇಳಿ!
See omnystudio.com/listener for privacy information.